ಕಾಲೋಚಿತ ಸ್ಫೂರ್ತಿ

ವರ್ಷಪೂರ್ತಿಯ ರಜೆಗಳಿಗಾಗಿ, ಭಗವಂತನಿಂದ ಪ್ರೇರೇಪಿಸಲ್ಪಟ್ಟ, ಹೃದಯ ಸ್ಪರ್ಶಿ ಸಂದೇಶಗಳನ್ನು ಆನಂದಿಸಿ.

ಕ್ರಿಸ್ತನು ನಿಮ್ಮೊಡನೆ ಇರುವನೆಂದು ಯಾವಾಗ ಅರಿಯಬಲ್ಲಿರಿ?

ಕ್ರಿಸ್ತ ಪ್ರಜ್ಞೆಯ ಬಗ್ಗೆ ಪರಮಹಂಸ ಯೋಗಾನಂದರು

ಎಲ್ಲೆಡೆಯಲ್ಲೂ ಇರುವ ಕ್ರಿಸ್ತನಿಗೆ ಒಂದು ತೊಟ್ಟಿಲು

ಹೊಸ ವರುಷದ ಹೆಬ್ಬಾಗಿಲನ್ನು ಪ್ರವೇಶಿಸಿ

ಹೊಸ ಸಂಕಲ್ಪಗಳನ್ನು ಮಾಡಿ: ನೀವು ಏನಾಗಬೇಕೆಂದಿರುವಿರೋ ಹಾಗೆಯೇ ಆಗಿ!

ಪುನರುತ್ಥಾನದ ಮೇಲೆ ಒಂದು ಧ್ಯಾನ

ಕ್ರಿಸ್ಮಸ್ ಸಮಯಕ್ಕಾಗಿ ಮಾರ್ಗದರ್ಶಿತ ಧ್ಯಾನ

ಶ್ರೀ ಮೃಣಾಲಿನಿ ಮಾತಾರವರಿಂದ  

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ, ನಾಲ್ಕನೆಯ ಅಧ್ಯಕ್ಷರಾದ, ಪ್ರೀತಿಯ ಶ್ರೀ ಮೃಣಾಲಿನಿ ಮಾತಾರವರು ಎಸ್ಆರ್‌ಎಫ್ ಅಂತಾರಾಷ್ಟ್ರೀಯ ಪ್ರಧಾನ ಕಛೇರಿಯಲ್ಲಿ, ಡಿಸೆಂಬರ್ 23, 2002ರಂದು ನಿರ್ವಹಿಸಿದ, ದಿನ-ಪೂರ್ತಿ ಕ್ರಿಸ್ಮಸ್ ಧ್ಯಾನದ ಆಯ್ದ ತುಣುಕುಗಳು. 

1936ರಲ್ಲಿ, ದಿನಪೂರ್ತಿ ಕ್ರಿಸ್ಮಸ್ ಧ್ಯಾನದ ಸಮಯದಲ್ಲಿ, ಪರಮಹಂಸ ಯೋಗಾನಂದರು ನುಡಿದ ಮಾತುಗಳನ್ನು ತಮ್ಮ ಆರಂಭದ ಅಂಶಗಳನ್ನಾಗಿ ತೆಗೆದುಕೊಂಡು, ಅವರು ಧ್ಯಾನವನ್ನು ತಮ್ಮ ಗುರುವಿನೊಂದಿಗೆ ಶ್ರುತಿ ಗೊಂಡಿರುವ ತಮ್ಮ ಸ್ವಂತ ಭಕ್ತಿ ಮತ್ತು ಜ್ಞಾನದ ಆಳದಿಂದ, ಧ್ಯಾನವನ್ನು ಮಾರ್ಗದರ್ಶಿಸಿದರು. ವೈಜ್ಞಾನಿಕ ಧ್ಯಾನದ ತಂತ್ರಗಳನ್ನು ಅಭ್ಯಾಸ ಮಾಡುತ್ತಾ ಮತ್ತು ಸಂಪೂರ್ಣ ಆತ್ಮ ಸಮರ್ಪಣೆಯ ಅಭ್ಯಾಸದಿಂದ ಅನಂತ ಕ್ರಿಸ್ತ ಪ್ರಜ್ಞೆಗೆ ನಮ್ಮ ಗ್ರಹಣ ಶಕ್ತಿಯನ್ನು ಹೆಚ್ಚಿಸಲು ಪ್ರೋತ್ಸಾಹಿಸುತ್ತಾರೆ.   

ಅಲ್ಪಾವಧಿ ಮೌನಗಳು ದಿನಪೂರ್ತಿ ಮಧ್ಯೆ ಹೆಣೆದುಕೊಂಡಿರುವುದು, ನಮ್ಮನ್ನು ಈ ಜ್ಞಾನ ಮತ್ತು ಸ್ಪೂರ್ತಿಯು ಅಂತರಾಳಕ್ಕೆ ಕರೆದೊಯ್ಯಲು ಸಹಾಯ ಮಾಡುತ್ತವೆ.  

ಇದನ್ನು ಹಂಚಿಕೊಳ್ಳಿ