ಉಚಿತ ಲೇಖನಗಳಿಗಾಗಿ ಕೋರಿಕೆ

ಧ್ಯಾನದ ಯೋಗ ವಿಜ್ಞಾನ ಹಾಗೂ ಸಮತೋಲಿತ ಆಧ್ಯಾತ್ಮಿಕ ಜೀವನ ಕಲೆ ಇವುಗಳ ಮೇಲೆ ಪರಮಹಂಸ ಯೋಗಾನಂದರ ಬೋಧನೆಗಳು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂರ್ತಿದಾಯಕವಾಗಿವೆ. ಅವರ ತರಗತಿಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ (ವೈಎಸ್‌ಎಸ್‌) ಪಾಠಗಳು, ಒಂದು ಸಮಗ್ರ ಗೃಹ-ಅಧ್ಯಯನ ಸರಣಿಯನ್ನು ಪಠ್ಯಗಳ ರೂಪದಲ್ಲಿ ಹೊರಬಂದಿದೆ. ಇದರಲ್ಲಿ ಪರಮಹಂಸ ಯೋಗಾನಂದರು ಧ್ಯಾನದ ತಂತ್ರಗಳ ಮೇಲೆ ನೀಡಿರುವ ವೈಯಕ್ತಿಕ ಸೂಚನೆಗಳು ಮತ್ತು ಕ್ರಿಯಾಯೋಗ ಮಾರ್ಗವನ್ನು ಅನುಸರಿಸಿ “ಬದುಕುವುದು-ಹೇಗೆ” ಎಂಬ ತತ್ವಗಳನ್ನು ವಿವರವಾಗಿ ವಿಷದಪಡಿಸಿದ್ದಾರೆ.

ನಿಮಗೆ ವೈಎಸ್‌ಎಸ್‌ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳ ಬಗ್ಗೆ ತಿಳಿಯುವ ಇಚ್ಚೆ ಇದ್ದಲ್ಲಿ, ಅಥವಾ ಪುಸ್ತಕಗಳ ಪಟ್ಟಿ, ದ್ವನಿಮುದ್ರಿಕೆಗಳು, ಛಾಯಾಚಿತ್ರಗಳು ಮತ್ತು ಇತರ ವಸ್ತುಗಳ ಹೆಚ್ಚಿನ ಮಾಹಿತಿಗಾಗಿ, ಪೀಠಿಕಾ ರೂಪದಲ್ಲಿ ಈ ಕೆಳಗೆ ಕೊಟ್ಟಿರುವ ಲೇಖನಗಳನ್ನು ಉಚಿತವಾಗಿ ಡೌನ್‌ ಲೋಡ್‌ ಮಾಡಿಕೊಳ್ಳಲು ಕೋರುತ್ತೇವೆ. (ನೀವು ಅಂಚೆಯ ಮೂಲಕ ಸ್ವೀಕರಿಸಲು ಇಚ್ಚಿಸಿದಲ್ಲಿ, ಈ ಪುಟದ ಕೊನೆಯಲ್ಲಿ ಕೊಟ್ಟಿರುವ ಲಿಂಕ್‌ ಅನ್ನು ಒತ್ತಿ.)

ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್‌ ಮಾಡಿ

ಪರಿಚಯಾತ್ಮಕ ಕೈಪಿಡಿ ಪಾಠಗಳಿಗಾಗಿ ಅರ್ಜಿ ಸಿದ್ಧವಸ್ತುಗಳ ಪಟ್ಟಿ ಜಾಗತಿಕ ಪ್ರಾರ್ಥನಾ ಮಂಡಳಿ
ಆಂಗ್ಲ ಭಾಷೆ

ಹಿಂದಿ

ತಮಿಳು

ತೆಲುಗು

ಅಂಚೆಯ ಮೂಲಕ ಸ್ವೀಕೃತಿಗಾಗಿ

ನೀವು ಈ ಮಾಹಿತಿಯನ್ನು ಅಂಚೆಯ ಮೂಲಕ ಸ್ವೀಕರಿಸಲು ಇಚ್ಚಿಸಿದಲ್ಲಿ ದಯಮಾಡಿ ಈ ನಮೂನೆಯನ್ನು ತುಂಬಿರಿ. ವಿತರಣೆಗಾಗಿ ದಯವಿಟ್ಟು 6 ವಾರಗಳ ಕಾಲಾವಕಾಶ ನೀಡಿ.

ಇದನ್ನು ಹಂಚಿಕೊಳ್ಳಿ